Mysuru, June 25: The election of the Student Council for the academic year 2026-27 was held herein Rashtrotthana Vidya Kendra – Srinagar.
• The election process began with the declaration of nominations in the morning meeting.
• After the prescribed qualification process, the students contested for various positions in the Student Council.
• Elections were held for the posts of Shala Vidyarthi Pramukh, Shala Vidyarthi Pramukh, Shala Vidyarthi Upa-Pramukh and Shala Vidyarthini Upa-Pramukh.
• Elections were also held for the posts of Vidyarthi Pramukh and Vidyarthi Upa-Pramukh of four channels, namely Agni Vahini, Jal Vahini, Vayu Vahini and Prithvi Vahini.
• The candidates campaigned among their peers, presenting their vision and proposals for the welfare and development of the school community.
• The voting process was conducted under the supervision of Chief Electoral Officer Smt. Nandini.
• The students exercised their franchise through a secret ballot system.
A turnout of 98% was recorded.
• The selection process for student representatives for the 2026–27 academic year has concluded.
ಮೈಸೂರು, ಜೂ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ, 2026–27ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪರಿಷತ್ತಿನ ಚುನಾವಣೆಯನ್ನು ನಡೆಸಲಾಯಿತು.
• ಬೆಳಗಿನ ಸಭೆಯಲ್ಲಿ ನಾಮಪತ್ರಗಳ ಘೋಷಣೆಯೊಂದಿಗೆ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಯಿತು.
• ನಿಗದಿತ ಅರ್ಹತಾ ಪ್ರಕ್ರಿಯೆಯ ನಂತರ, ವಿದ್ಯಾರ್ಥಿಗಳು ವಿದ್ಯಾರ್ಥಿ ಪರಿಷತ್ತಿನಲ್ಲಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದರು.
• ಶಾಲಾ ವಿದ್ಯಾರ್ಥಿ ಪ್ರಮುಖ್, ಶಾಲಾ ವಿದ್ಯಾರ್ಥಿನಿ ಪ್ರಮುಖ್, ಶಾಲಾ ವಿದ್ಯಾರ್ಥಿ ಉಪ ಪ್ರಮುಖ್ ಮತ್ತು ಶಾಲಾ ವಿದ್ಯಾರ್ಥಿನಿ ಉಪಮುಖ್ ಹುದ್ದೆಗಳಿಗೆ ಚುನಾವಣೆ ನಡೆಯಿತು.
• ಅಗ್ನಿ ವಾಹಿನಿ, ಜಲ ವಾಹಿನಿ, ವಾಯು ವಾಹಿನಿ ಮತ್ತು ಪೃಥ್ವಿ ವಾಹಿನಿ ಎಂಬ ನಾಲ್ಕು ವಾಹಿನಿಗಳ ವಿದ್ಯಾರ್ಥಿ ಪ್ರಮುಖ್ ಮತ್ತು ವಿದ್ಯಾರ್ಥಿ ಉಪ ಪ್ರಮುಖ್ ಹುದ್ದೆಗಳಿಗೂ ಚುನಾವಣೆ ನಡೆಸಲಾಯಿತು.
• ಅಭ್ಯರ್ಥಿಗಳು ಶಾಲಾ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ತಮ್ಮ ದೂರದೃಷ್ಟಿ ಮತ್ತು ಪ್ರಸ್ತಾವನೆಗಳನ್ನು ಮಂಡಿಸುತ್ತಾ ತಮ್ಮ ಗೆಳೆಯರ ನಡುವೆ ಪ್ರಚಾರ ನಡೆಸಿದರು.
• ಮುಖ್ಯ ಚುನಾವಣಾ ಅಧಿಕಾರಿ ಶ್ರೀಮತಿ ನಂದಿನಿ ಅವರ ಮೇಲ್ವಿಚಾರಣೆಯಲ್ಲಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಯಿತು.
• ವಿದ್ಯಾರ್ಥಿಗಳು ರಹಸ್ಯ ಮತದಾನ ವ್ಯವಸ್ಥೆಯ ಮೂಲಕ ತಮ್ಮ ಹಕ್ಕು ಚಲಾಯಿಸಿದರು.
98% ರಷ್ಟು ಮತದಾನವನ್ನು ದಾಖಲಿಸಿದರು.
• 2026–27ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿತು.










