Mysuru, Sept. 11: SECT has selected Smt. Bhagya Harish of Rashtrotthana Vidya Kendra – Srinagar, for the “Innovative Teaching Excellence Award” in recognition of her contributions to teaching and learning.
- The award was presented during a teachers’ felicitation ceremony held at the SECT office on September 11, 2026.
- This honour acknowledges the dedication, creativity, and commitment Smt. Bhagya Harish has demonstrated in making classroom learning meaningful and engaging for students.
- Her continuous efforts to adopt innovative teaching methods and enhance the learning experience have earned her this recognition.
ಮೈಸೂರು, ಸೆ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ ಶ್ರೀಮತಿ ಭಾಗ್ಯ ಹರೀಶ್ ಅವರು ಬೋಧನೆ ಮತ್ತು ಕಲಿಕೆಗೆ ನೀಡಿದ ಕೊಡುಗೆಯನ್ನು ಗುರುತಿಸಿ “ಇನ್ನೋವೇಟಿವ್ ಟೀಚಿಂಗ್ ಎಕ್ಸಲೆನ್ಸ್ ಅವಾರ್ಡ್” ಗೆ SECT ಆಯ್ಕೆ ಮಾಡಿದೆ.
- -ಸೆಪ್ಟೆಂಬರ್ 11, 2026 ರಂದು SECT ಕಛೇರಿಯಲ್ಲಿ ನಡೆದ ಶಿಕ್ಷಕರ ಸನ್ಮಾನ ಕಾರ್ಯಕ್ರಮದ ಭಾಗವಾಗಿ ಪ್ರಶಸ್ತಿಯನ್ನು ನೀಡಲಾಯಿತು.
- -ವಿದ್ಯಾರ್ಥಿಗಳಿಗೆ ತರಗತಿಯ ಕಲಿಕೆಯನ್ನು ಅರ್ಥಪೂರ್ಣ ಮತ್ತು ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ಶ್ರೀಮತಿ ಭಾಗ್ಯ ಹರೀಶ್ ಅವರು ತೋರಿದ ಸಮರ್ಪಣಾಭಾವ, ಸೃಜನಶೀಲತೆ ಮತ್ತು ಬದ್ಧತೆಯನ್ನು ಈ ಗೌರವವು ಗುರುತಿಸುತ್ತದೆ.
- -ನವೀನ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಾಗೂ ಕಲಿಕೆಯ ಅನುಭವವನ್ನು ಉತ್ತಮಪಡಿಸಲು ಅವರು ನಡೆಸಿದ ನಿರಂತರ ಪ್ರಯತ್ನಗಳು ಅವರಿಗೆ ಈ ಮನ್ನಣೆಯನ್ನು ತಂದುಕೊಟ್ಟಿವೆ.
