Sir M. Visveswrayya Birthday Celebration in RVK – Srinagar

Mysuru, Sept 16: The birth anniversary of Sir M. Visvesvaraya was commemorated herein Rashtrotthana Vidya Kendra – Srinagar. The event commenced with the offering of flowers at Visvesvaraya’s portrait. Students talked about his contributions, while Sri Manohar, a Kannada teacher, narrated the life story of the Bharat Ratna awardee to the students.

ಮೈಸೂರು, ಸಪ್ಟೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳು ವಿಶ್ವೇಶ್ವರಯ್ಯನವರ ಕುರಿತು ಮಾತನಾಡಿದರು. ಕನ್ನಡ ಶಿಕ್ಷಕರಾದ ಶ್ರೀ ಮನೋಹರ್ ಅವರು ಭಾರತ ರತ್ನ ಪುರಸ್ಕೃತರಾದ ವಿಶ್ವೇಶ್ವರಯ್ಯ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು.

Scroll to Top