Mysuru, Sept. 12: Teachers from Rashtrotthana Vidya Kendra – Srinagar participated in ‘Guru Utsava 2026′ (an inter-school Teachers’ Day celebration organised by the Mysuru Sahodaya School Complex), held at De Paul International Residential School, Mysuru.

  • Teachers from various schools affiliated with the Mysuru Sahodaya School Complex gathered for the event.
  • Teachers were allowed to showcase their knowledge, talent, creativity, and teamwork through various inter-school competitions.
  • Winners who excelled in the various competitions were felicitated during the event.

Achievements of the teachers from RVK – Srinagar:

  • Quiz Competition – 2nd Place – (34 participating teams)
  • Group Singing Competition – 3rd Place – (25 participating teams)
  • This achievement is particularly memorable as it marked the first time the Srinagar school participated in the MSSC inter-school teachers’ competition.

 

ಮೈಸೂರು, ಸೆ. 12: ಶಿಕ್ಷಕರ ದಿನಾಚರಣೆಯ ಅಂಗವಾಗಿ, ಮೈಸೂರಿನ ಡಿ ಪಾಲ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ನಡೆದ ‘ಗುರು ಉತ್ಸವ 2026’ (ಮೈಸೂರು ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ನ ಅಂತರ್-ಶಾಲಾ ಶಿಕ್ಷಕರ ದಿನಾಚರಣೆ) ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ ಶಿಕ್ಷಕರು ಭಾಗವಹಿಸಿದ್ದರು.

  • ಮೈಸೂರು ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ನ ವ್ಯಾಪ್ತಿಗೆ ಬರುವ ವಿವಿಧ ಶಾಲೆಗಳ ಶಿಕ್ಷಕರು ಒಂದೆಡೆ ಸೇರಿದ್ದರು.
  • ಶಿಕ್ಷಕರಿಗೆ ವಿವಿಧ ಅಂತರ್-ಶಾಲಾ ಸ್ಪರ್ಧೆಗಳ ಮೂಲಕ ತಮ್ಮ ಜ್ಞಾನ, ಪ್ರತಿಭೆ, ಸೃಜನಶೀಲತೆ ಹಾಗೂ ಸಾಮೂಹಿಕ ಕಾರ್ಯದಕ್ಷತೆಯನ್ನು ಪ್ರದರ್ಶಿಸಲು ಅವರಿಗೆ ಅವಕಾಶ ಕಲ್ಪಿಸಲಾಯಿತು.
  • ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿಜೇತರನ್ನು ಕಾರ್ಯಕ್ರಮದ ವೇಳೆ ಸನ್ಮಾನಿಸಲಾಯಿತು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ ಶಿಕ್ಷಕರ ಸಾಧನೆಗಳು:

  • ರಸಪ್ರಶ್ನೆ ಸ್ಪರ್ಧೆ – 2ನೇ ಸ್ಥಾನ – (ಭಾಗವಹಿಸಿದ ತಂಡಗಳು 34)
  • ಸಮೂಹ ಗಾಯನ ಸ್ಪರ್ಧೆ – 3ನೇ ಸ್ಥಾನ – (ಭಾಗವಹಿಸಿದ ತಂಡಗಳು 25)
  • MSSCಯ ಅಂತರ್-ಶಾಲಾ ಶಿಕ್ಷಕರ ಸ್ಪರ್ಧೆಯಲ್ಲಿ ರಾವಿಕೆ – ಶ್ರೀನಗರ ಶಾಲೆಯು ಮೊದಲ ಬಾರಿಗೆ ಭಾಗವಹಿಸಿದ್ದು ಈ ಸಾಧನೆಯು ವಿಶೇಷವಾಗಿ ಸ್ಮರಣೀಯವಾಗಿದೆ.