Mysuru, Aug. 12: Bhima Amavasya was celebrated at Rashtrotthana Vidya Kendra – Srinagar. Smt. Shubhamangala explained the significance of Bhima Amavasya and highlighted its cultural and traditional significance.
ಮೈಸೂರು, ಆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಭೀಮನ ಅಮವಾಸ್ಯೆಯನ್ನು ಆಚರಿಸಲಾಯಿತು. ಶ್ರೀಮತಿ ಶುಭಮಂಗಳಾ ಅವರು ಭೀಮನ ಅಮಾವಾಸ್ಯೆಯ ಮಹತ್ವವನ್ನು ವಿವರಿಸಿ ಅದರ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮಹತ್ವವನ್ನು ಎತ್ತಿ ತೋರಿಸಿದರು.


