Mysuru, Oct 17: Aadikavi Maharshi Valmiki Jayanti was celebrated herein Rashtrotthana Vidya Kendra – Srinagar where the Pradhan Acharya Smt. Anita D lit a lamp and placed flowers on Valmiki’s portrait. Student Vidwat Naik K. V summarized the importance of Valmiki’s Jayanti, who conveyed the values of life to the world through the holy Ramayana.
ಮೈಸೂರು, ಅಕ್ಟೋಬರ್ 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು ಪ್ರಧಾನ ಆಚಾರ್ಯರಾದ ಶ್ರೀಮತಿ ಅನಿತಾ ಡಿ ಅವರು ವಾಲ್ಮೀಕಿ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು. ವಿದ್ಯಾರ್ಥಿ ವಿದ್ವತ್ ನಾಯಕ್ ಕೆ. ವಿ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ವಾಲ್ಮೀಕಿಯವರ ಜಯಂತಿ ಮಹತ್ತ್ವವನ್ನು ಸಂಕ್ಷಿಪ್ತವಾಗಿ ತಿಳಿಸಿದರು.