Mysuru, Sept 9: The celebration of Gauri Ganesh festival herein Rashtrotthana Vidya Kendra – Srinagar began with prayers. The traditional puja was performed by Sri Harsha, the Sanskrit teacher and Smt. Anita, the Pradhanacharya. A cultural program including traditional dance, song and stories was performed.
ಮೈಸೂರು, ಸಪ್ಟೆಂಬರ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಗೌರಿಗಣೇಶ ಹಬ್ಬದ ಸಂಭ್ರಮದ ಆಚರಣೆಯು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಾಂಪ್ರದಾಯಿಕ ಪೂಜೆಯನ್ನು ಸಂಸ್ಕೃತ ಶಿಕ್ಷಕರಾದ ಶ್ರೀ ಹರ್ಷ ಮತ್ತು ಪ್ರಧಾನಾಚಾರ್ಯರಾದ ಶ್ರೀಮತಿ ಅನಿತಾ ಅವರುಗಳು ನೆರವೇರಿಸಿದರು. ಸಾಂಪ್ರದಾಯಿಕ ನೃತ್ಯ, ಹಾಡು, ಕಥೆಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವು ಪ್ರದರ್ಶಿಸಲ್ಪಟ್ಟಿತು.