Mysuru, Oct 23: Rashtrotthana Vidya Kendra – Srinagar organized an educational field trip to the Mysuru Silk factory for students of classes 3 to 7. Children watched the process of making silk cloth. Watched the process of silk reeling, dyeing, weaving through power looms.
ಮೈಸೂರು, ಅಕ್ಟೋಬರ್ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಮೈಸೂರು ರೇಷ್ಮೆ ಕಾರ್ಖಾನೆಗೆ 3 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರ ಪ್ರವಾಸವನ್ನು ಆಯೋಜಿಸಿದ್ದರು. ಮಕ್ಕಳು ರೇಷ್ಮೆ ಬಟ್ಟೆ ತಯಾರಿಕೆಯ ಪ್ರಕ್ರಿಯೆಯನ್ನು ವೀಕ್ಷಿಸಿದರು. ರೇಷ್ಮೆ ರೀಲಿಂಗ್, ಡೈಯಿಂಗ್, ಪವರ್ ಲೂಮ್ಗಳ ಮೂಲಕ ನೇಯ್ಗೆ ಮಾಡುವ ಪ್ರಕ್ರಿಯೆಯನ್ನು ವೀಕ್ಷಿಸಿದರು.