Rakhi to Construction Workers in RVK – Srinagar

Mysuru, Aug 19: Rakshabandha was celebrated in a special way herein Rashtrotthana Vidya Kendra – Srinagar by teachers tying Rakshe to construction workers. The message of universal brotherhood was conveyed through this. They highlighted the importance of recognizing and appreciating the contributions of all members of the society.

ಮೈಸೂರು, ಆಗಸ್ಟ್ 19: ಶಿಕ್ಷಕರು ಕಟ್ಟಡಕಟ್ಟುವ ಕಾರ್ಮಿಕರಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾಬಂಧವನ್ನು ವಿಶಿಷ್ಠವಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಆಚರಿಸಲಾಯಿತು. ವಿಶ್ವಭ್ರಾತೃತ್ವದ ಸಂದೇಶವನ್ನು ಈ ಮೂಲಕ ನೀಡಲಾಯಿತು. ಕಾರ್ಮಿಕರಿಗೆ ರಕ್ಷೆ ಕಟ್ಟುವ ಮೂಲಕ ಸಮಾಜದ ಎಲ್ಲ ಸದಸ್ಯರ ಕೊಡುಗೆಗಳನ್ನು, ಗುರುತಿಸಿ ಶ್ಲಾಘಿಸುವ ಮಹತ್ತ್ವವನ್ನು ಎತ್ತಿ ತೋರಿಸಿದರು.

Scroll to Top