Venugopala Swami temple visit – Confluence of Bhakti and Jnana
Mysuru, July 5: Venugopala Swami Temple was visited as part of the field trip program herein Rashtrotthana Vidya Kendra – Srinagar.The children not only received the blessings of Lord Venugopala, but also took the Darshan of Shiva, Parvati, Vigneshwara, Subrahmanya, Ashta Lakshmi, Sapta Nadi, Navagraha, Saptarshi, Dashavatara.Children not only watched the sculptures and inscriptions with keen interest but also got to knowledge of the history of the place through the guide.
ವೇಣುಗೋಪಾಲ ಸ್ವಾಮಿ ಸಂದರ್ಶನ – ಭಕ್ತಿ ಜ್ಞಾನದ ಸಂಗಮ
ಮೈಸೂರು, ಜುಲೈ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, – ಶ್ರೀನಗರದಲ್ಲಿ ಕ್ಷೇತ್ರ ಪ್ರವಾಸ ಆಯೋಜನೆಯ ಅಂಗವಾಗಿ, ವೇಣು ಗೋಪಾಲಸ್ವಾಮಿ ದೇವಸ್ಥಾನವನ್ನು ಸಂದರ್ಶಿಸಲಾಯಿತು. ಮಕ್ಕಳು ವೇಣುಗೋಪಾಲ ಸ್ವಾಮಿಯ ಆರ್ಶೀರ್ವಾದ ಪಡೆದರಲ್ಲದೇ, ಶಿವ ಪಾರ್ವತಿ, ವಿಘ್ನೇಶ್ವರ, ಸುಬ್ರಹ್ಮಣ್ಯ, ಅಷ್ಟ ಲಕ್ಷ್ಮಿಯರು, ಸಪ್ತ ನದಿಗಳು, ನವಗ್ರಹಗಳು, ಸಪ್ತರ್ಷಿಗಳು, ದಶಾವತಾರದ ಮೂರ್ತಿಗಳನ್ನೂ ವೀಕ್ಷಿಸಿದರು. ಮಕ್ಕಳು ಶಿಲ್ಪಗಳು ಮತ್ತು ಶಾಸನಗಳನ್ನು ಕುತೂಹಲದಿಂದ ವೀಕ್ಷಿಸಿದ್ದಲ್ಲದೇ, ಸ್ಥಳದ ಇತಿಹಾಸವನ್ನು ಗೈಡ್ ಮೂಲಕ ತಿಳಿದುಕೊಂಡರು.