Swami Vivekananda Jayanti Celebration in RVK – Srinagar

Mysuru, Jan. 10: Swami Vivekananda Jayanti was celebrated herein Rashtrotthana Vidya Kendra – Srinagar.Children dressed up as Vivekananda and spoke about the significance of the day. Smt. Maithravati guided the students by teaching them meditation and yoga.

ಮೈಸೂರು, ಜ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಮಕ್ಕಳು ವಿವೇಕಾನಂದರಂತೆ ವೇಷ ಧರಿಸಿ ದಿನದ ಮಹತ್ತ್ವದ ಕುರಿತು ಮಾತನಾಡಿದರು. ಶ್ರೀಮತಿ ಮೈತ್ರಾವತಿ ಅವರು ಧ್ಯಾನ ಮತ್ತು ಯೋಗವನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

Scroll to Top