Rani Lakshmibai Jayanti Celebration in RVK – Srinagar

Mysuru, Nov. 19: The 195th Birth Anniversary of Rani Lakshmibai of Jhansi was celebrated herein Rashtrotthana Vidya Kendra – Srinagar. Kumari Jhanvi Kittur, a student of class 2, expressed the bravery and valour of Rani Lakshmibai through an acting.

ಮೈಸೂರು, ನ. 19: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಶ್ರೀನಗರದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ 195ನೇ ಜಯಂತಿಯನ್ನುಆಚರಿಸಲಾಯಿತು. 2ನೇ ತರಗತಿ ವಿದ್ಯಾರ್ಥಿ ಕುಮಾರಿ ಜಾನ್ವಿ ಕಿತ್ತೂರ್ ರಾಣಿ ಲಕ್ಷ್ಮೀಬಾಯಿ ಅವರ ಶೌರ್ಯ ಮತ್ತು ಪರಾಕ್ರಮದ ಬಗ್ಗೆ ಅಭಿನಯದ ಮೂಲಕ ವ್ಯಕ್ತಪಡಿಸಿದಳು.

Scroll to Top