Mysuru, Aug 19: Rashtrotthana Vidya Kendra – Srinagar celebrated Rakshabandhan program. Siblings studying in the same school were identified and encouraged to tie Rakhi among them. Students sang songs about sibling bonding. All the girls tied Rakhis to their classmates, drivers, office staff, helpers and security guards. The teacher explained the importance of Rakshabandhan.
ಮೈಸೂರು, ಆಗಸ್ಟ್ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಯಿತು. ಇದೇ ಶಾಲೆಯಲ್ಲಿ ಓದುವ ಒಡಹುಟ್ಟಿದವರನ್ನು ಗುರುತಿಸಿ, ಅವರೊಳಗೆ ರಾಖಿ ಕಟ್ಟುವಂತೆ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳು ಒಡಹುಟ್ಟಿದವರ ಬಾಂಧವ್ಯದ ಬಗ್ಗೆ ಹಾಡುಗಳನ್ನು ಹಾಡಿದರು. ಎಲ್ಲಾ ಹುಡುಗಿಯರು ತಮ್ಮ ಸಹಪಾಠಿಗಳು, ಚಾಲಕರು, ಕಚೇರಿ ಸಿಬ್ಬಂದಿ, ಸಹಾಯಕರು ಮತ್ತು ಭದ್ರತಾ ಸಿಬ್ಬಂದಿಗೆ ರಾಖಿ ಕಟ್ಟಿದರು. ಶಿಕ್ಷಕರು ರಕ್ಷಾಬಂಧನದ ಮಹತ್ತ್ವವನ್ನು ತಿಳಿಸಿದರು.