Mysuru, Feb. 18: Purandara Das and Thyagaraja Jayanti was celebrated herein Rashtrotthana Vidya Kendra – Srinagar. Niray Akash of Grade 3 spoke about Purandara Das. Students of Grade 3 sang the song ‘Tamboori Meetiva’. Shaurya Urul of Grade 1 spoke about Thyagaraja. At the end of the program, Smt. Poornima sang a piece of Thyagaraja called ‘Nirvadhi Sukhada Nirmala Rupa’.
ಮೈಸೂರು, ಫೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಪುರಂದರದಾಸರು, ತ್ಯಾಗರಾಜರು ಜಯಂತಿಯನ್ನು ಆಚರಿಸಲಾಯಿತು. ಗ್ರೇಡ್ 3ರ ನಿರ್ಯಯ್ ಆಕಾಶ್ ಪುರಂದರ ದಾಸರ ಕುರಿತು ಮಾತನಾಡಿದನು. 3ನೇ ತರಗತಿಯ ವಿದ್ಯಾರ್ಥಿಗಳು ʼತಂಬೂರಿ ಮೀಟಿದವʼ ಹಾಡನ್ನು ಹಾಡಿದರು. 1ನೇ ತರಗತಿಯ ಶೌರ್ಯ ಉರುಲ್ ತ್ಯಾಗರಾಜರ ಕುರಿತು ಮಾತನಾಡಿದನು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಪೂರ್ಣಿಮಾ ಅವರು ʼನಿರವಧಿ ಸುಖದಾ ನಿರ್ಮಲ ರೂಪಾʼ ಎನ್ನುವ ತ್ಯಾಗರಾಜರ ಕೃತಿಯನ್ನು ಹಾಡಿದರು.