Prize in Group Dance & Group Music to student of RVK – Srinagar

Mysuru, June 28: Children from Rashtrotthana Vidya Kendra – Srinagar have won 2nd prize in group dance and group music respectively in an inter-school competition organized by Bharatiya Vidya Bhavan, Mysuru.
ಮೈಸೂರು, ಜೂ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ ಮಕ್ಕಳು ಮೈಸೂರಿನ ಭಾರತೀಯ ವಿದ್ಯಾ ಭವನ ಆಯೋಜಿಸಿದ್ದ ಅಂತರಶಾಲಾ ಸ್ಪರ್ಧೆಯಲ್ಲಿ ಗುಂಪು ನೃತ್ಯ ಮತ್ತು ಗುಂಪು ಸಂಗೀತದಲ್ಲಿ ಕ್ರಮವಾಗಿ 2 ನೇ ಬಹುಮಾನವನ್ನು ಪಡೆದಿದ್ದಾರೆ.

Scroll to Top