Mysuru, July 25: ‘Kargil Victory Day’ was celebrated herein Rashtrotthana Vidya Kendra – Srinagar.Students informed in their speech about the brave soldiers who fought for the country. The students brilliantly presented the true story of a family of our soldier through a short play. This day is celebrated as ‘Kargil Vijaya Diwas’ to commemorate the bravery displayed by Indian soldiers in the Kargil sector through Operation Vijaya on 26th July 1999.
ಮೈಸೂರು, ಜುಲೈ 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ‘ಕಾರ್ಗಿಲ್ ವಿಜಯೋತ್ಸವ ದಿನ’ವನ್ನು ಆಚರಿಸಲಾಯಿತು. ದೇಶಕ್ಕಾಗಿ ಹೋರಾಡಿದ ವೀರ ಯೋಧರನ್ನು ಕುರಿತು ತಮ್ಮ ಭಾಷಣದಲ್ಲಿ ತಿಳಿಸಲಾಯಿತು. ವಿದ್ಯಾರ್ಥಿಗಳು ನಮ್ಮ ವೀರಯೋಧರ ಒಂದು ಕುಟುಂಬದ ನೈಜ ಘಟನೆಯನ್ನು ಒಂದು ಕಿರು ನಾಟಕದ ಮೂಲಕ ಅತ್ಯದ್ಭುತವಾಗಿ ಪ್ರದರ್ಶಿಸಿದರು. 1999ನೇ ಜುಲೈ 26 ರಂದು ಭಾರತೀಯ ಸೈನಿಕರು ಆಪರೇಷನ್ ವಿಜಯದ ಮೂಲಕ ಕಾರ್ಗಿಲ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ‘ಕಾರ್ಗಿಲ್ ವಿಜಯ ದಿವಸ’ ಎಂದು ಆಚರಿಸಲಾಗುತ್ತದೆ.