Kanakadasa Jayanti in RVK – Srinagar

Mysuru, Nov. 18: Kanakadasa Jayanti was celebrated herein Rashtrotthana Vidya Kendra – Srinagar. Students narrated the life of Kanakadasa and his contributions to society and presented a dance to a song by Kanakadasa.

ಮೈಸೂರು, ನ. 18: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಶ್ರೀನಗರದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಕನಕದಾಸರ ಜೀವನ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳ ಬಗ್ಗೆ ತಿಳಿಸಿಕೊಟ್ಟರು ಹಾಗೂ ಕನಕದಾಸರ ಗೀತೆಯೊಂದಕ್ಕೆ ನೃತ್ಯವನ್ನು ಪ್ರಸ್ತುತಪಡಿಸಿದರು.

Scroll to Top