International Day of Yoga celebration in RVK – Srinagara

Mysuru, June 21: Tenth International Day of Yoga was celebrated in Rashtrotthana Vidya Kendra – Srinagara. Smt. Shashirekha, Deputy Medical Manager and Resident Medical Officer, Government Ayurvedic Hospital, Mysuru, was present as the Chief Guest.Pradhanacharya Smt. Anitha preached Yoga Pledge. Students, parents, teachers performed Suryanamaskar, Yogasana and Pranayama under the guidance of Yoga teacher, Smt. Maitravathi.

ಮೈಸೂರು, ಜೂನ್ 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಶಿರೇಖಾ, ಉಪ ವೈದ್ಯಕೀಯ ವ್ಯವಸ್ಥಾಪಕಿ ಹಾಗೂ ವಸತಿ ವೈದ್ಯಕೀಯ ಅಧಿಕಾರಿ, ಸರ್ಕಾರಿ ಆಯುರ್ವೇದ ಆಸ್ಪತ್ರೆ, ಮೈಸೂರು, ಇವರು ಆಗಮಿಸಿದ್ದರು. ಪ್ರಧಾನಾಚಾರ್ಯರಾದ ಶ್ರೀಮತಿ ಅನಿತಾ ಅವರು ಯೋಗಪ್ರತಿಜ್ಞೆಯನ್ನು ಬೋಧಿಸಿದರು. ಯೋಗ ಶಿಕ್ಷಕಿ ಶ್ರೀಮತಿ ಮೈತ್ರಾವತಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸೂರ್ಯನಮಸ್ಕಾರ, ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಮಾಡಿದರು. “ದಿನನಿತ್ಯದ ಚಟುವಟಿಕೆಯಲ್ಲಿ ಯೋಗವನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು” – ಶ್ರೀಮತಿ ಶಶಿರೇಖಾ

Scroll to Top