Free Yoga Mats to Govt School Children by RVK – Srinagar

Mysuru, Mar. 15: Rashtrotthana Vidya Kendra – Srinagar School community is providing free yoga education under the staff service project. Over 100 children from Sri Bhavani Swami Higher Primary School in Vishweshwaranagar, Mysuru, and the Government Higher Primary School in Dadadahalli, Mysuru Taluk, received yoga mats. This distribution took place at their respective schools under the guidance of the head teachers, with the presence of yoga instructor Smt. Maithravathi and other teaching staff.

ಮೈಸೂರು, ಮಾ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರ ಶಾಲಾ ಪರಿವಾರದ ಸಹಯೋಗದೊಂದಿಗೆ ಸಿಬ್ಬಂದಿವರ್ಗ ಸೇವಾ ಪ್ರಕಲ್ಪದಡಿ ಉಚಿತ ಯೋಗ ಶಿಕ್ಷಣ ಪಡೆಯುತ್ತಿರುವ ಶ್ರೀಭವಾನಿ ಸ್ವಾಮಿ ಹಿರಿಯ ಪ್ರಾಥಮಿಕ ಪಾಠಶಾಲೆ, ವಿಶ್ವೇಶ್ವರನಗರ, ಮೈಸೂರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ದಡದಹಳ್ಳಿ, ಮೈಸೂರು ತಾಲೂಕು ಮೈಸೂರು ಜಿಲ್ಲೆಯ ಶಾಲೆಗಳ 100ಕ್ಕೂ ಹೆಚ್ಚು ಮಕ್ಕಳಿಗೆ ಅವರವರ ಶಾಲೆಗಳಿಗೆ ತೆರಳಿ ಮುಖ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ, ಯೋಗ ತರಬೇತುದಾರರಾದ ಶ್ರೀಮತಿ ಮೈತ್ರಾವತಿ ಮತ್ತು ಸಹಶಿಕ್ಷಕರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಯೋಗ ಮ್ಯಾಟ್ಗಳನ್ನು ವಿತರಿಸಲಾಯಿತು.

Scroll to Top