Constitution Day Celebration in RVK – Srinagar

Mysuru, Nov. 26: Constitution Day was celebrated herein Rashtrotthana Vidya Kendra – Srinagar. Students reaffirmed their commitment to the values of justice, liberty, equality and fraternity as enshrined in the Preamble of the Indian Constitution. The coordinators Smt. Nandini and Smt. Priyanka conducted a session on the duties and responsibilities of Indian citizens. A quiz competition was held for students of classes 5, 6, and 7 on the topics of the Constitution of India, its history and importance. The Principal distributed prizes to the students who won the quiz competition.

ಮೈಸೂರು, ನ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಭಾರತೀಯ ಸಂವಿಧಾನದ ಪೀಠಿಕೆಯಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಮತ್ತು ಭ್ರಾತೃತ್ವದ ಮೌಲ್ಯಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಛರಿಸಿದರು. ಸಂಯೋಜಕರಾದ ಶ್ರೀಮತಿ ನಂದಿನಿ ಮತ್ತು ಶ್ರೀಮತಿ ಪ್ರಿಯಾಂಕಾ ಅವರು ಭಾರತೀಯ ನಾಗರಿಕರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಅಧಿವೇಶನವನ್ನು ನಡೆಸಿದರು. 5, 6, ಮತ್ತು 7ನೇ ತರಗತಿಯ ಮಕ್ಕಳಿಗೆ ಭಾರತದ ಸಂವಿಧಾನ, ಅದರ ಇತಿಹಾಸ ಮತ್ತು ಮಹತ್ತ್ವದ ಮೇಲಿನ ವಿಷಯಗಳನ್ನೊಳಗೊಂಡ ಕ್ವಿಝ್ ಸ್ಪರ್ಧೆಯನ್ನು ನಡೆಸಲಾಯಿತು. ಪ್ರಧಾನಾಚಾರ್ಯರು ಕ್ವಿಝ್ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿದರು.

Scroll to Top