Mysuru, July 4: A free Yoga Education, a Service Program was inaugurated herein Dadadahalli Govt School under Rashtrotthana Seva Prakalpa by Rashtrotthana Vidya Kendra – Srinagar.Principal, Smt. Anita D.; Yoga Pramukh, Sri Manjunath; Principal of Govt School, Smt. Manjula; inaugurated the program by planting saplings.Smt. Maithravati guided the Pranayama Session.
ಮೈಸೂರು, ಜುಲೈ 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ,- ಶ್ರೀನಗರದ ಸೇವಾ ಪ್ರಕಲ್ಪದ ಅಡಿಯಲ್ಲಿಉಚಿತ ಯೋಗ ಶಿಕ್ಷಣದ ಸೇವಾ ಕಾರ್ಯಕ್ರಮವನ್ನು ದಡದಹಳ್ಳಿ ಸರ್ಕಾರೀ ಶಾಲೆಯಲ್ಲಿ ಉದ್ಘಾಟಿಸಲಾಯಿತು. ಪ್ರಧಾನ ಆಚಾರ್ಯರಾದ ಶ್ರೀಮತಿ ಅನಿತಾ ಡಿ, ಯೋಗ ಪ್ರಮುಖರಾದ ಶ್ರೀ ಮಂಜುನಾಥ್, ಸರ್ಕಾರೀ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಂಜುಳಾ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಮತಿ ಮೈತ್ರಾವತಿ ಅವರು ಮಕ್ಕಳಿಗೆ ಪ್ರಾಣಾಯಾಮದ ಅಭ್ಯಾಸ ಮಾಡಿಸಿದರು.