Mysuru, July 17: Samarth Bharadwaj M S, a 5-year-old boy of UKG, Rashtrotthana Vidya Kendra – Srinagar, has won the second place in ‘Wizkidscarnival’s All India Shloka Scholars May 2024 Challenge’ and brought glory to the school and parents.
ಶ್ಲೋಕ ಪಠಣದಲ್ಲಿ ಸಮರ್ಥ ಭಾರದ್ವಾಜನ ಸಾಧನೆ
ಮೈಸೂರು, ಜುಲೈ 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಶ್ರೀನಗರದ ಯುಕೆಜಿಯ 5 ವರ್ಷದ ಬಾಲಕ, ಸಮರ್ಥ ಭಾರದ್ವಾಜ್ ಎಂ ಎಸ್ ‘Wizkidscarnival’s All India Shloka Scholars May 2024 Challenge’ನಲ್ಲಿ ಎರಡನೇ ಸ್ಥಾನ ಗಳಿಸಿ ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುವುದು ಸಂತಸದ ಸಂಗತಿಯಾಗಿದೆ.