Mysuru, August 14: A freedom fighter fancy dress competition was organized for Grade 1 and Grade 2 students as part of the SDP and Indian freedom movement herein Rashtrotthana Vidya Kendra – Srinagar. The students dressed up as Ambedkar, Rani Lakshmibai, Subhash Chandra Bose, Vir Savarkar, Bhagat Singh, Kittur Rani Chennamma, Bal Gangadhar Tilak, Sangolli Rayanna, and other freedom fighters and performed, sharing their words, slogans, and historical events.
ಮೈಸೂರು, ಆ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರಿನಗರದಲ್ಲಿ ಎಸ್ ಡಿ ಪಿ ಹಾಗೂ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಂಗವಾಗಿ ಗ್ರೇಡ್ 1 ಹಾಗೂ ಗ್ರೇಡ್ 2 ನೆ ವರ್ಗದವರಿಗೆ ಸ್ವಾತಂತ್ರ್ಯ ಯೋಧರ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಅಂಬೇಡ್ಕರ್, ರಾಣಿ ಲಕ್ಷ್ಮೀಬಾಯಿ, ಸುಭಾಷ್ ಚಂದ್ರಬೋಸ್, ವೀರ್ ಸಾವರ್ಕರ್, ಭಗತ್ ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಬಾಲ್ ಗಂಗಾಧರ್ ತಿಲಕ್, ಸಂಗೊಳ್ಳಿ ರಾಯಣ್ಣ ಹಾಗೂ ಇನ್ನುಳಿದ ಸ್ವಾತಂತ್ರ್ಯ ಸೇನಾನಿಗಳ ಪೋಷಾಕನ್ನು ಪ್ರದರ್ಶಿಸಿ, ಅವರ ಮಾತುಗಳನ್ನು, ಘೋಷಣೆಗಳನ್ನು, ಇತಿಹಾಸದಿಂದ ಹೆಕ್ಕಿತಂದ ಘಟನೆಗಳನ್ನು ಹಂಚಿಕೊಂಡರು.