Sri Ram Navami Celebration in RVK – Srinagar

Mysuru, Apr. 7: Sri Ram Navami was celebrated herein Rashtrotthana Vidya Kendra – Srinagar.A portrait of Sri Rama was decorated and a lamp was lit.
Later, Smt. Poornima, Sri. Jayaprakash, Smt. Rita, Smt. Nandini, Smt. Shubha, Smt. Bhagya and Sri. Venkataramana taught everyone bhajans.
The program was concluded by Mangalarati.

ಮೈಸೂರು, ಏ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಶ್ರೀ ರಾಮನವಮಿಯನ್ನು ಆಚರಿಸಲಾಯಿತು.ಶ್ರೀರಾಮನ ಭಾವಚಿತ್ರವನ್ನು ಅಲಂಕರಿಸಿ ದೀಪ ಬೆಳಗಲಾಯಿತು. ಬಳಿಕ ಶ್ರೀಮತಿ ಪೂರ್ಣಿಮಾ, ಶ್ರಿ ಜಯಪ್ರಕಾಶ್, ಶ್ರೀಮತಿ ರೀಟಾ, ಶ್ರೀಮತಿ ನಂದಿನಿ, ಶ್ರೀಮತಿ ಶುಭಾ, ಶ್ರೀಮತಿ ಭಾಗ್ಯ ಹಾಗೂ ಶ್ರೀ ವೆಂಕಟರಮಣ ಅವರುಗಳು ಎಲ್ಲರಿಗೂ ಭಜನೆಯನ್ನು ಹೇಳಿಕೊಟ್ಟರು. ಮಂಗಲಾರತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Scroll to Top