Mysuru, Mar. 29: Yugadi festival was celebrated herein Rashtrotthana Vidya Kendra – Srinagar. After the lighting of the puja lamp by the Principal, Smt. Anita, Sri Harsha read out the new calendar for the new year. Smt. Purnima explained the importance of Yugadi, the different ways in which it is celebrated across India, and the traditional importance of receiving neem jaggery. On this occasion, Bharatanatyam was performed by Ku. Darshini. At the end, neem jaggery was distributed.
ಮೈಸೂರು, ಮಾ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರಾದ ಶ್ರೀಮತಿ ಅನಿತಾ ಅವರು ವಿದ್ಯಾಭಾರತಿಗೆ ಪೂಜೆ ದೀಪ ಪ್ರಜ್ವಲನೆ ನಡೆಸಿದ ಬಳಿಕ ಹೊಸ ವರ್ಷಕ್ಕೆ ಹೊಸ ಪಂಚಾಂಗವನ್ನು ಶ್ರೀ ಹರ್ಷಾ ಅವರು ಬಿಡುಗಡೆ ಮಾಡಿ ಓದಿದರು. ಶ್ರೀಮತಿ ಪೂರ್ಣಿಮಾ ಅವರು ಯುಗಾದಿಯ ಮಹತ್ತ್ವವನ್ನು ಭಾರತದಾದ್ಯಂತ ಅದನ್ನು ಆಚರಿಸುವ ವಿವಿಧ ಬಗೆಯನ್ನು, ಬೇವು ಬೆಲ್ಲ ಸ್ವೀಕರಿಸುವ ಸಾಂಪ್ರದಾಯಿಕ ಮಹತ್ತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಕು. ದರ್ಶಿನಿ ಅವರಿಂದ ಭರತನಾಟ್ಯ ಪ್ರದರ್ಶಿಸಲ್ಪಟ್ಟಿತು. ಕೊನೆಯಲ್ಲಿ ಬೇವು ಬೆಲ್ಲವನ್ನು ಹಂಚಲಾಯಿತು.