Sarojini Naidu Jayanti Celebration in RVK – Srinagar

Mysuru, Feb. 13: Sarojini Naidu Jayanti was celebrated herein Rashtrotthana Vidya Kendra – Srinagar. The ceremony began with the lighting of the lamp and offering of flowers by the Principal Smt. Anita. Moktika, a student of class 4, dressed as Sarojini Naidu, delivered an inspiring speech.

ಮೈಸೂರು, ಫೆ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಸರೋಜಿನಿ ನಾಯ್ಡು ಜಯಂತಿಯನ್ನು ಆಚರಿಸಲಾಯಿತು. ಸಮಾರಂಭವು ಪ್ರಧಾನಾಚಾರ್ಯ ಶ್ರೀಮತಿ ಅನಿತಾ ಅವರಿಂದ ದೀಪ ಪ್ರಜ್ವಲನ ಮತ್ತು ಪುಷ್ಪಾರಾಧನೆಯೊಂದಿಗೆ ಪ್ರಾರಂಭವಾಯಿತು. ಸರೋಜಿನಿ ನಾಯ್ಡು ಅವರ ವೇಷ ಧರಿಸಿದ 4 ನೇ ತರಗತಿಯ ಮೋಕ್ತಿಕಾ ಸ್ಪೂರ್ತಿದಾಯಕ ಭಾಷಣ ಮಾಡಿದರು.

Scroll to Top