Mysuru, Feb. 4: The last day of the Rathasaptami week was celebrated herein Rashtrotthana Vidya Kendra-Srinagar. Administrator Sri Chandrashekar was present at the formal ceremony. Students and teachers of Government School, Dadadahalli and Sri Bhavani Swami School, Vishweshwara Nagar, Mysuru participated in the program. Along with these students, students and staff of Rashtrotthana Vidya Kendra-Srinagar performed 108 Surya Namaskar.
ಮೈಸೂರು, ಫೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ರಥಸಪ್ತಮಿ ಸಪ್ತಾಹದ ಕೊನೆಯ ದಿನವನ್ನು ಆಚರಿಸಲಾಯಿತು. ಆಡಳಿತಾಧಿಕಾರಿ ಶ್ರೀ ಚಂದ್ರಶೇಖರ ಅವರು ಔಪಚಾರಿಕ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದಡದಹಳ್ಳಿಯ ಸರ್ಕಾರಿ ಶಾಲೆ ಮತ್ತು ಮೈಸೂರಿನ ವಿಶ್ವೇಶ್ವರ ನಗರದ ಶ್ರೀ ಭವಾನಿ ಸ್ವಾಮಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ 108 ಬಾರಿ ಸೂರ್ಯ ನಮಸ್ಕಾರ ಮಾಡಿದರು.