Mysuru, Jan. 23: Parakram Diwas was celebrated on the occasion of Netaji Subhas Chandra Bose Jayanti herein Rashtrotthana Vidya Kendra – Srinagar. Student Divik Skanda dressed up as Netaji Subhas Chandra Bose and spoke about the significance of the day.
ಮೈಸೂರು, ಜ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ನೇತಾಜೀ ಸುಭಾಷ್ ಚಂದ್ರ ಬೋಸ್ ಜಯಂತಿಯ ಅಂಗವಾಗಿ ಪರಾಕ್ರಮ್ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿ ದಿವಿಕ್ ಸ್ಕಂದ ನೇತಾಜಿ ಸುಭಾಷ್ ಚಂದ್ರ ಬೋಸ್ ವೇಷ ಧರಿಸಿ ದಿನದ ಮಹತ್ತ್ವದ ಕುರಿತು ಮಾತನಾಡಿದನು.