The 76th Republic Day Celebration in RVK – Srinagar

Mysuru, Jan. 26: The 76th Republic Day was celebrated herein Rashtrotthana Vidya Kendra – Srinagar under the theme “Golden India Heritage and Development”. The Chief Guests, former soldiers and current Sainik Academy founder Sridhar C. M., hoisted the flag and spoke, explaining the special nature of Republic Day, saying that the decisions and goals of the great citizens are important in strengthening the country and shouting slogans like “Vande Mataram”, “Bharat Mata Ki Jai” thus they cheered the children up. The attractions of this Republic Day celebration were the band concert, parade, collective patriotic song by the teachers, dance to the patriotic song, Lajims dance. A disguise show was held by Gokulam children.

ಮೈಸೂರು, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀ ನಗರದಲ್ಲಿ 76ನೇ ಗಣರಾಜ್ಯೋತ್ಸವವನ್ನು “ಸುವರ್ಣ ಭಾರತ ಪರಂಪರೆ ಮತ್ತು ಅಭಿವೃದ್ಧಿ” ಎಂಬ ದ್ಯೇಯೆಯ ಅಡಿಯಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸೈನಿಕರು, ಪ್ರಸ್ತುತ ಸೈನಿಕ ಅಕಾಡೆಮಿ ಸಂಸ್ಥಾಪಕರು ಆದ ಶ್ರೀಧರ್ ಸಿ. ಎಂ. ಧ್ವಜಾರೋಹಣ ಮಾಡಿ ಮಾತನಾಡುತ್ತ, ಗಣರಾಜ್ಯ ದಿನದ ವಿಶೇಷತೆ ತಿಳಿಸುತ್ತ, ಭವ್ಯ ಪ್ರಜೆಗಳ ನಿರ್ಧಾರ ಮತ್ತು ಗುರಿ ದೇಶ ಬಲಪಡಿಸುವಲ್ಲಿ ಮಹತ್ವದಾಗಿದೆ ಎಂದು ಹೇಳಿ “ವಂದೇ ಮಾತರಂ”, “ಭಾರತ್ ಮಾತಾಕಿ ಜೈ” ಎಂಬ ಘೋಷಣೆಗಳನ್ನು ಕೂಗುತ್ತಾ. ಮಕ್ಕಳನ್ನು ಉರಿದುಂಬಿಸಿದರು. ಈ ಗಣರಾಜ್ಯ ದಿನಾಚರಣೆಯಲ್ಲಿ ಆಕರ್ಷಣಿಯ ಕೇಂದ್ರಗಳಾದ ವಾದ್ಯಗೋಷ್ಠಿ, ಪಥಸಂಚಲನ, ಶಿಕ್ಷಕವೃಂದದವರ ಸಾಮೂಹಿಕ ದೇಶಭಕ್ತಿ ಗೀತೆ, ದೇಶಭಕ್ತಿ ಗೀತೆಗೆ ನೃತ್ಯ, ಲೇಜಿಮ್ಸ್ ನೃತ್ಯ. ಗೋಕುಲಂ ಮಕ್ಕಳ ಛದ್ಮವೇಷ ಪ್ರದರ್ಶನ ನಡೆಯಿತು.

Scroll to Top