Mysuru, Dec. 16: Vijay Divas was celebrated herein Rashtrotthana Vidya Kendra – Srinagar. Students briefly explained the significance of Vijay Divas.
ಮೈಸೂರು, ಡಿ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ವಿಜಯ್ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ವಿಜಯ್ ದಿವಸದ ಮಹತ್ತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿದರು.