Mysuru, Dec. 12: Geeta Jayanti was celebrated herein Rashtrotthana Vidya Kendra – Srinagar.The students sang devotional hymns. Sri Harsha, a Sanskrit teacher, conveyed the importance of the Bhagavad Gita through a story.
ಮೈಸೂರು, ಡಿ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಗೀತಾಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿನಿಯರು ಭಕ್ತಿಯೋಗದ ಶ್ಲೋಕಗಳನ್ನು ಹಾಡಿದರು. ಸಂಸ್ಕೃತ ಶಿಕ್ಷಕರಾದ ಶ್ರೀ ಹರ್ಷ ಅವರು ಭಗವದ್ಗೀತೆಯ ಮಹತ್ತ್ವವನ್ನು ಕಥೆಯ ಮೂಲಕ ತಿಳಿಸಿದರು.