First Prize to Samartha Bharadwaj M S in Savarkar Fancy Dress Competition

Mysuru, May 28: Samartha Bharadwaj M S, a student of UKG at Rashtrotthana Vidya Kendra – Srinagar, won the first prize in fancy dress competition organized by the Savarkar Pratishthana during the celebration of Savarkar’s 141st birth anniversary.Best wishes to the little talent from the Rashtrothatha Parivar.

ಮೈಸೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಯುಕೆಜಿಯ ವಿದ್ಯಾರ್ಥಿ ಸಮರ್ಥ ಭಾರದ್ವಾಜ್ ಎಂ.ಎಸ್, ಸಾವರ್ಕರ್ ಅವರ 141ನೇ ಜಯಂತಿಯ ಅಂಗವಾಗಿ ಸಾವರ್ಕರ್ ಪ್ರತಿಷ್ಠಾನದವರು ಆಯೋಜಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾನೆ.ಪುಟ್ಟ ಪ್ರತಿಭೆಗೆ ರಾಷ್ಟ್ರೋತ್ಥಾನ ಪರಿವಾರದವರಿಂದ ಶುಭಾಶಯಗಳು.

Scroll to Top