Mysuru, Aug. 15: The 79th Independence Day was celebrated herein Rashtrotthana Vidya Kendra – Srinagar. Sri B.N. Jayaram arrived as the chief guest. A parade was taken out. Students performed patriotic dances. A fancy-dress parade was held dressed as freedom fighters. Students shared information about Sangolli Rayanna. Hoops and dumbbells were performed. Children gave a speech on Arvind Ghosh. The group sang patriotic songs. They performed patriotic dances. The chief guest told the children that love for the nation, discipline and service should be their priority in life.
ಮೈಸೂರು, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರಿನಗರದಲ್ಲಿ 79ನೇ ಸ್ವಾತಂತ್ರ್ರೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಬಿ.ಎನ್. ಜಯರಾಮ್ ಅವರು ಆಗಮಿಸಿದ್ದರು. ಪಥಸಂಚಲನ ಮಾಡಲಾಯಿತು. ವಿದ್ಯಾರ್ಥಿಗಳು ದೇಶಭಕ್ತಿ ನೃತ್ಯ ಪ್ರದರ್ಶಿಸಿದರು. ಸ್ವಾತಂತ್ರ್ಯ ಹೋರಾಟಗಾರರಂತೆ ವೇಷ ಧರಿಸಿ ಫ್ಯಾನ್ಸಿ ಡ್ರೆಸ್ ಪೆರೇಡ್ ನಡೆಯಿತು. ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣನ ಕುರಿತು ಮಾಹಿತಿಗಳನ್ನು ಹಂಚಿಕೊಂಡರು. ಹೂಪ್ಸ್ ಮತ್ತು ಡಂಬಲ್ಸ್ಪ್ರ ದರ್ಶನವನ್ನು ಪ್ರದರ್ಶಿಸಿದರು. ಮಕ್ಕಳು ಅರವಿಂದ್ ಘೋಷ್ ಅವರ ಕುರಿತು ಭಾಷಣ ಮಾಡಿದರು. ಸಮೂಹ ದೇಶಭಕ್ತಿಯನ್ನು ಹಾಡಿದರು. ದೇಶಭಕ್ತಿ ನೃತ್ಯವನ್ನು ಪ್ರದರ್ಶಿಸಿದರು. ಮುಖ್ಯ ಅತಿಥಿಗಳು ರಾಷ್ಟ್ರದ ಬಗೆಗೆ ಪ್ರೀತಿ ಶಿಸ್ತು ಸೇವೆಗೆ ಬದುಕಿನಲ್ಲಿ ಆದ್ಯತೆ ಇರಲೆಂದು ಮಕ್ಕಳಿಗೆ ಹೇಳಿದರು.