5th Place in Chess Tournament for RVK – Srinagara

Mysuru, Aug 21: Gahan Ganapathy of Rashtrotthana Vidya Kendra – Srinagar has secured 5th place in the State Level Chess Tournament and has been selected for the national level chess tournament to be held in Mysuru from September 1 to 5. Congratulations from Rashtrotthana Parivar.

ಮೈಸೂರು, ಆಗಸ್ಟ್ 21: ರಾಜ್ಯಮಟ್ಟದ ಚೆಸ್ ಟೂರ್ನಮೆಂಟಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, – ಶ್ರೀನಗರದ ಗಹನ್ ಗಣಪತಿ 5ನೇ ಸ್ಥಾನವನ್ನು ಗಳಿಸಿ ಮೈಸೂರಿನಲ್ಲಿ ಸೆಪ್ಟೆಂಬರ್ 1ರಿಂದ 5ರ ವರೆಗೆ ನಡೆಯುವ ರಾಷ್ಟ್ರೀಯ ಮಟ್ಟದ ಚೆಸ್ ಟೂರ್ನಮೆಂಟಿಗೆ ಆಯ್ಕೆಯಾಗಿದ್ದಾನೆ.ರಾಷ್ಟ್ರೋತ್ಥಾನ ಪರಿವಾರದಿಂದ ಶುಭಾಶಯಗಳು.

Scroll to Top