[vc_row][vc_column][vc_column_text]Home > News & Events >Veer Savarkar Jayanti Celebration in RVK – Srinagar[/vc_column_text][/vc_column][/vc_row][vc_row][vc_column width=”1/2″][vc_images_carousel images=”2903,2904,2905,2906,2907,2908,2909,2910,2911,2912,2913″ img_size=”full”][/vc_column][vc_column width=”1/2″][vc_column_text]Mysuru, May 28: Veer Savarkar Jayanti was celebrated at Rashtrotthana Vidya Kendra – Srinagar.Maitreyi of class 1 dressed up as Savarkar and recited his words. Ayush of class 7 shared a brief information about Savarkar.

ಮೈಸೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ವೀರ್‌ ಸಾವರ್ಕರ್‌ ಜಯಂತಿಯನ್ನು ಆಚರಿಸಲಾಯಿತು. ಒಂದನೇ ತರಗತಿಯ ಮೈತ್ರೇಯಿ ಸಾವರ್ಕರ್‌ ಅಂತೆ ವೇಷ ಧರಿಸಿ ಅವರ ನುಡಿಗಳನ್ನು ಉಚ್ಛರಿಸಿದಳು. ೭ನೇ ತರಗತಿಯ ಆಯುಷ್‌ ಸಾವರ್ಕರ್‌ ಕುರಿತು ಸಂಕ್ಷಿಪ್ತವಾಗಿ ಮಾಹಿತಿಯನ್ನು ಹಂಚಿಕೊಂಡನು.
[/vc_column_text][/vc_column][/vc_row]