Mysuru, Aug. 24: Rajguru Jayanti was celebrated at Rashtrotthana Vidya Kendra – Srinagar.
- Sanika Manjunath of class 6 spoke about the life, courage and patriotism of Shivarama Harirajguru and highlighted his contribution to India’s freedom struggle.
ಮೈಸೂರು, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿ ಆಚರಿಸಲಾಯಿತು.
- 6ನೇ ತರಗತಿಯ ಸಾನಿಕಾ ಮಂಜುನಾಥ್ ಶಿವರಾಮ ಹರಿರಾಜಗುರು ಅವರ ಜೀವನ, ಧೈರ್ಯ ಮತ್ತು ದೇಶಭಕ್ತಿ ಕುರಿತು ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯನ್ನು ಎತ್ತಿ ತೋರಿಸಿದರು.

