Mysuru, Aug. 28: A special worship program was held herein Rashtrotthana Vidya Kendra – Srinagar for Sri Vinayaka Chaturthi. Sri Manohar explained the importance of the celebration of Sri Vinayaka Chaturthi. Students of class II and V presented a devotional program. Children of class III performed a dance program. The idol of Lord Ganesha was immersed with dance. Prasad was distributed to all those who participated in the program.

ಮೈಸೂರು, ಆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಶ್ರೀ ವಿನಾಯಕ ಚತುರ್ಥಿ ವಿಶೇಷ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಮನೋಹರ್ ಶ್ರೀ ವಿನಾಯಕ ಚತುರ್ಥಿಯ ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು. ಎರಡನೇ ಹಾಗೂ ಐದನೇ ತರಗತಿಯ ವಿದ್ಯಾರ್ಥಿಗಳು ಭಕ್ತಿಗೀತೆಗಳು ಕಾರ್ಯಕ್ರಮ ನಡೆಸಿಕೊಟ್ಟರು. ಮೂರನೇ ತರಗತಿಯ ಮಕ್ಕಳು ನೃತ್ಯ ಕಾರ್ಯಕ್ರಮ ಪ್ರದರ್ಶಿಸಿದರು. ನೃತ್ಯದೊಂದಿಗೆ ಗಣೇಶನಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.