Mysuru, Feb. 5: Students of classes 6, 7 and 8 of Rashtrotthana Vidya Kendra – Srinagar visited J.S.S. Ayurveda Medical College and Hospital.
*Visited the Herbal Garden and learned about medicinal plants and their benefits.
*Visited the Anatomy Lab and learned about human organ structures.
*Watched Panchakarma treatment and learned about Ayurvedic therapies.
*Health check-up was done for all the children.
*Outpatient department cards were given to all the students.

ಮೈಸೂರು, ಫೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ಜೆ ಎಸ್ ಎಸ್‌ ಆಯುರ್ವೇದ ಮೆಡಿಕಲ್‌ ಕಾಲೇಜು ಮತ್ತು ಹಾಸ್ಪಿಟಲ್‌ಗೆ ಭೇಟಿ ನೀಡಿದರು.
*ಹರ್ಬಲ್‌ ಗಾರ್ಡನ್‌ ಗೆ ಭೇಟಿ ನೀಡಿ ವೈದ್ಯಕೀಯ ಸಸ್ಯ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರು.
*ಅಂಗರಚನಾ ಶಾಸ್ತ್ರ (ಅನಾಟಮಿ ಲ್ಯಾಬ್‌) ಪ್ರಯೋಗಾಲಯಕ್ಕೆ ಭೇಟಿ ನೀಡಿ ಮಾನವ ಅಂಗ ರಚನೆಗಳ ಬಗ್ಗೆ ತಿಳಿದುಕೊಂಡರು.
*ಪಂಚಕರ್ಮ ಚಿಕಿತ್ಸೆಯನ್ನು ವೀಕ್ಷಿಸಿ ಆಯುರ್ವೇದ ಥೆರಪಿಗಳ ಬಗ್ಗೆ ತಿಳಿದುಕೊಂಡರು
*ಎಲ್ಲ ಮಕ್ಕಳಿಗೂ ಆರೋಗ್ಯ ಚೆಕ್‌ -ಅಪ್‌ ಮಾಡಲಾಯಿತು.
* ಹೊರರೋಗಿ ವಿಭಾಗದ ಕಾರ್ಡ್‌ಗಳನ್ನು ಎಲ್ಲ ವಿದ್ಯಾರ್ಥಿಗಳಿಗೂ ನೀಡಲಾಯಿತು.