Mysuru, 1: Karnataka Rajyotsava program was celebrated at Rashtrotthana Vidya Kendra – Srinagar.

  • Prof. A. V. Suryanarayanaswamy, Educational Advisor, and Smt. Sadhana was present as the Chief Guest for the program.
  • Dignitaries paid their respects with the hoisting of the national and state flags.
  • In the program, children from different classes of the school sang a song that created the vibe of Kannada.
  • Similarly, the students of class 5 danced to a Kannada song.
  • Addressing the gathering, the guests praised Kannada Nadu – Nudi, Hirime – Garime in rhyme.


ಮೈಸೂರು, ನ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

  • ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ|| ಎ. ವಿ. ಸೂರ್ಯನಾರಾಯಣಸ್ವಾಮಿ, ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಸಾಧನ ಅವರು ಆಗಮಿಸಿದ್ದರು.
  • ಗಣ್ಯರು ರಾಷ್ಟ್ರ ಮತ್ತು ನಾಡಧ್ವಜ ಧ್ವಜಾರೋಹಣದೊಂದಿಗೆ ಗೌರವ ಸಲ್ಲಿಸಿದರು.
  • ಕಾರ್ಯಕ್ರಮದಲ್ಲಿ ಶಾಲೆಯ ವಿವಿಧ ತರಗತಿಗಳ ಮಕ್ಕಳು ಕನ್ನಡದ ಕಂಪನ್ನು ಮೂಡಿಸುವ ಹಾಡನ್ನು ಹಾಡಿದರು. 
  • ಹಾಗೆ 5ನೆಯ ತರಗತಿಯ ವಿದ್ಯಾರ್ಥಿಗಳು ಕನ್ನಡ ನುಡಿಗೆ ನೃತ್ಯ ನಮನ ಸಲ್ಲಿಸಿದರು.
  • ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅತಿಥಿಗಳು “ಪ್ರಾಸಬದ್ಧವಾಗಿ ಕನ್ನಡ ನಾಡು – ನುಡಿ, ಹಿರಿಮೆ – ಗರಿಮೆಯನ್ನು ಹಾಡಿ ಹೊಗಳಿದರು”.