Mysuru, Sept. 25: The birth anniversary of Pandit Deendayal Upadhyaya was celebrated at Rashtrotthana Vidya Kendra – Srinagar.
- Bhuvaj, a 7th-grade student, spoke about the significance of the occasion, highlighting Pandit Deendayal Upadhyaya’s contributions, his association with the Sangh, and his philosophy of Integral Humanism (*Ekatma Manava Darshan*).
ಮೈಸೂರು, ಸೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ಆಚರಿಸಲಾಯಿತು.
- 7 ನೇ ತರಗತಿಯ ಭುವಜ್ ಈ ಸಂದರ್ಭದ ಮಹತ್ವದ ಕುರಿತು ಮಾತನಾಡಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಕೊಡುಗೆಗಳು, ಸಂಘದೊಂದಿಗಿನ ಅವರ ಒಡನಾಟ ಮತ್ತು ಅವರ ಸಮಗ್ರ ಮಾನವತಾವಾದದ (ಏಕಾತ್ಮ ಮಾನವ ದರ್ಶನ) ತತ್ತ್ವವನ್ನು ಎತ್ತಿ ತೋರಿಸಿದನು.


