Mysuru, Aug. 22: A voluntary blood donation camp was organised at Rashtrotthana Vidya Kendra – Srinagar in collaboration with Rashtrotthana Rakta Kendra, Bengaluru. The camp was conducted along with the school’s Parent-Teacher Meeting (PTM). Parents, teachers, staff members and well-wishers participated in the initiative, and a total of 41 units of blood were collected. Rashtrotthana Rakta Kendra presented a letter of appreciation to the school.

ಮೈಸೂರು, ಆ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಾಲೆಯ ಪೋಷಕರು-ಶಿಕ್ಷಕರ ಸಭೆ (ಪಿಟಿಎಂ) ಜೊತೆಗೆ ಶಿಬಿರವನ್ನು ನಡೆಸಲಾಯಿತು, ಪೋಷಕರು, ಶಿಕ್ಷಕರು, ಸಿಬ್ಬಂದಿ ಸದಸ್ಯರು ಮತ್ತು ಹಿತೈಷಿಗಳು ಈ ಉಪಕ್ರಮದಲ್ಲಿ ಭಾಗವಹಿಸಿ, ಒಟ್ಟು 41 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ರಾಷ್ಟ್ರೋತ್ಥಾನ ರಕ್ತಕೇಂದ್ರವು ಶಾಲೆಗೆ ಮೆಚ್ಚುಗೆ ಪತ್ರವನ್ನು ಪ್ರದಾನ ಮಾಡಿತು.