Mysuru, Aug. 22: Students of Rashtrotthana Vidya Kendra – Srinagar secured third place in the Vidya Bharati State-Level Chess Competition 2026 held in Hassan.

ಮೈಸೂರು, ಆ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ ವಿದ್ಯಾರ್ಥಿಗಳು ಹಾಸನದಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಚೆಸ್ ಸ್ಪರ್ಧೆ – 2026ರಲ್ಲಿ ಮೂರನೇ ಸ್ಥಾನ ಪಡೆದರು.