Mysuru, Aug. 19: Tulsidasa Jayanti was meaningfully celebrated at Rashtrotthana Vidya Kendra – Srinagar. Student Advik Shaurya briefed about Sant Tulsidas’ life history and his contribution to society. The students were introduced to the importance of Tulsidas’s famous work ‘Ramcharitmanas’ and the moral values in it.
ಮೈಸೂರು, ಆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ತುಳಸೀದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿ ಅದ್ವಿಕ್ ಶೌರ್ಯ ಸಂತ ತುಳಸೀದಾಸರ ಜೀವನ ಚರಿತ್ರೆ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದನು. ತುಳಸೀದಾಸರ ಪ್ರಸಿದ್ಧ ಕೃತಿ ‘ರಾಮಚರಿತಮಾನಸʼದ ಮಹತ್ವ ಹಾಗೂ ಅದರಲ್ಲಿರುವ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.

