Mysuru, July 4: Students of Rashtrotthana Vidya Kendra – Srinagar participated in the Inter-School Sanskrit Festival organised by Bharatiya Vidya Bhavan, Mysuru and showcased their talent in various competitions and won prizes.
• Sanskrit Bhajan (Group Singing) Competition – Second Place
• Sanskrit Monologue Competition – Atharva – Second Place
ಮೈಸೂರು, ಜು. 4: ಮೈಸೂರಿನ ಭಾರತೀಯ ವಿದ್ಯಾಭವನ ಆಯೋಜಿಸಿದ್ದ ಅಂತರಶಾಲಾ ಸಂಸ್ಕೃತೋತ್ಸವದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಬಹುಮಾನಗಳನ್ನು ಪಡೆದರು.
• ಸಂಸ್ಕೃತ ಭಜನೆ (ಸಮೂಹ ಗಾಯನ) ಸ್ಪರ್ಧೆ – ಎರಡನೇ ಸ್ಥಾನ
• ಸಂಸ್ಕೃತ ಏಕಪಾತ್ರಾಭಿನಯ ಸ್ಪರ್ಧೆ – ಅಥರ್ವ – ಎರಡನೇ ಸ್ಥಾನ





