Mysuru, Feb. 15: Maha Shivaratri was celebrated herein Rashtrotthana Vidya Kendra – Srinagar. The program began with the students singing devotional songs. The Pradhanacharya, Smt. Anita D., performed the puja rituals. Music teacher, Smt. Surya Prabha, presented the Shiva Devaranama and Lingashataka. The students explained the importance of Maha Shivaratri through stories. And presented a performance song dedicated to Shiva. They sang the song. They performed a dance. A special Shiva Tandava performance was performed on the guitar by Skanda of class 6. Dance teacher, Smt. Suvidya, gave a dance performance on Maragabandhu Stotram.
ಮೈಸೂರು, ಫೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಮಹಾಶಿವರಾತ್ರಿಯ ನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಭಕ್ತಿಗೀತೆ ಹಾಡುವ ಮೂಲಕ ಕಾರ್ಯಕ್ರಮವು ಆರಂಭವಾಯಿತು. ಪ್ರಧಾನಾಚಾರ್ಯರಾದ ಶ್ರೀಮತಿ ಅನಿತಾ ಡಿ. ಅವರು ಪೂಜಾ ವಿದಿವಿಧಾನಗಳನ್ನು ನೆರವೇರಿಸಿದರು. ಸಂಗೀತ ಶಿಕ್ಷಕಿ ಶ್ರೀಮತಿ ಸೂರ್ಯ ಪ್ರಭಾ ಅವರು ಶಿವ ದೇವರನಾಮ ಮತ್ತು ಲಿಂಗಾಷ್ಟಕವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ಕಥೆಗಳ ಮೂಲಕ ಮಹಾಶಿವರಾತ್ರಿಯ ಮಹತ್ವವನ್ನು ವಿವರಿಸಿದರು. ಹಾಗೂ ಶಿವನಿಗೆ ಅರ್ಪಿತವಾದ ಅಭಿನಯ ಗೀತೆಯನ್ನು ಪ್ರಸ್ತುತಪಡಿಸಿದರು. ಗೀತೆಯನ್ನು ಹಾಡಿದರು. ನೃತ್ಯ ಪ್ರದರ್ಶನ ಮಾಡಿದರು. 6ನೇ ತರಗತಿಯ ಸ್ಕಂದ ಅವರಿಂದ ಗಿಟಾರ್‌ನಲ್ಲಿ ವಿಶೇಷ ಶಿವ ತಾಂಡವ ಪ್ರದರ್ಶನ ನಡೆಯಿತು. ನೃತ್ಯ ಶಿಕ್ಷಕಿ ಶ್ರೀಮತಿ ಸುವಿದ್ಯಾ ಅವರಿಂದ ಮರಗಬಂಧು ಸ್ತೋತ್ರಂನಲ್ಲಿ ನೃತ್ಯ ಪ್ರದರ್ಶನ ನೀಡಿದರು.











