Mysuru, Feb. 5: Students of classes 1 and 2 of Rashtrotthana Vidya Kendra – Srinagar visited the Railway Museum in Mysuru. The children not only drove the railway but also learnt about the history of the railway. They saw an old locomotive and a railway model.

ಮೈಸೂರು, ಫೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳು ಮೈಸೂರಿನ ರೈಲ್ವೇ ಮ್ಯೂಸಿಯಂಗೆ ಭೇಟಿ ನೀಡಿದ್ದರು. ಮಕ್ಕಳು ರೈಲ್ವೆಯ ಚಾಲನೆ ಮಾಡಿದ್ದಲ್ಲದೆ ರೈಲ್ವೆಯ ಇತಿಹಾಸದ ಬಗ್ಗೆ ತಿಳಿದುಕೊಂಡರು. ಹಳೆಯ ಲೊಕೋಮೋಟಿವ್‌ ಹಾಗೂ ರೈಲ್ವೆ ಮಾದರಿಯನ್ನು ವೀಕ್ಷಿಸಿದರು.