Vallabhabhai Patel Jayanti & Deepavali Celebration in RVK – Srinagar

Mysuru, Oct. 30: The birth anniversary of Sardar Vallabhbhai Patel, popularly known as the ‘Iron Man of India’, and Deepavali were celebrated herein Rashtrotthana Vidya Kendra – Srinagar. Ku. Nived narrated Patel’s life and achievements. The students presented an enthralling Deepaavali dance and sang a Deepavali song and staged a short play on Balipadyami, while Sanskrit teacher Sri Harsha interpreted the mythological story of Naraka Chaturthi, Amavasya and Bali Padyami to the delight of the children.

ಮೈಸೂರು, ಅ. 30: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಶ್ರೀನಗರದಲ್ಲಿ ‘ಐರನ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಪರಿಚಿತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಹಾಗೂ ದೀಪಾವಳಿಯನ್ನು ಆಚರಿಸಲಾಯಿತು. ಕು. ನಿವೇದ್ ಪಟೇಲ್ ಅವರ ಜೀವನ ಮತ್ತು ಸಾಧನೆಗಳನ್ನು ತಿಳಿಸಿದನು. ವಿದ್ಯಾರ್ಥಿಗಳು ದೀಪಾವಳಿಯ ನೃತ್ಯವನ್ನು ಮನಮೋಹಕವಾಗಿ ಪ್ರಸ್ತುತಪಡಿಸಿದರು ಮತ್ತು ದೀಪಾವಳಿಯ ಗೀತೆ ಹಾಡಿದರು ಹಾಗೂ ಬಲಿಪಾಡ್ಯಮಿಯ ಕುರಿತು ಒಂದು ಕಿರು ನಾಟಕ ಪ್ರದರ್ಶಿಸುವುದರ ಜೊತೆಗೆ ಸಂಸ್ಕೃತ ಗುರುಗಳಾದ ಶ್ರೀ ಹರ್ಷ ಅವರು ನರಕ ಚತುರ್ಥಿ, ಅಮಾವಾಸ್ಯೆ ಮತ್ತು ಬಲಿಪಾಡ್ಯಮಿಯ ಪೌರಾಣಿಕ ಕಥೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.

Scroll to Top