Mysuru, Aug 9: Nagara Panchami festival was celebrated with fervour herein Rashtrotthana Vidya Kendra – Srinagar. Students provided insights into the importance of the Nagara Panchami festival and captivated the audience with a group dance performance.
ಮೈಸೂರು, ಆಗಸ್ಟ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ನಾಗರಪಂಚಮಿ ಹಬ್ಬವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ನಾಗರಪಂಚಮಿ ಹಬ್ಬದ ಮಹತ್ತ್ವವನ್ನು ಕುರಿತು ಮಾಹಿತಿ ನೀಡಿದರು ಹಾಗೂ ಸಾಮೂಹಿಕ ನೃತ್ಯವನ್ನು ಪ್ರದರ್ಶಿಸಿ ಎಲ್ಲರನ್ನೂ ರಂಜಿಸಿದರು.